top dog
ನಾಮವಾಚಕ

(ಆಡುಮಾತು)

  1. (ಪಂದ್ಯ ಮೊದಲಾದವುಗಳಲ್ಲಿ) ವಿಜೇತ; ಮೇಲುಗೈಯಾದ ಆಟಗಾರ, ತಂಡ, ರಾಷ್ಟ್ರ, (ಮೊದಲಾದವು).
  2. ದಣಿ; ಯಜಮಾನ.